SKP-BREAKING
👉ಸಕಲೇಶಪುರ : ಹಾಸ್ಟೆಲ್‌ನಲ್ಲಿ ತಿಂಡಿ ಸೇವಿಸಿದ ವಿದ್ಯಾರ್ಥಿನಿಯರು ಅಸ್ವಸ್ಥ
👉ವಿದ್ಯಾರ್ಥಿನಿಯರು ಸರ್ಕಾರಿ ಆಸ್ಪತ್ರೆಗೆ ದಾಖಲು
👉ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಬಿಸಿಎಂ
ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ಘಟನೆ
👉ಹಾಸ್ಟೆಲ್‌ನಲ್ಲಿ ಗ್ಯಾಸ್ ಖಾಲಿಯಾದ ಕಾರಣ ಬೆಳಿಗ್ಗೆ ತಿಂಡಿಗೆ ರಾತ್ರಿ ಉಳಿದಿದ್ದ ಅನ್ನ ಸಾಂಬಾರ್ ನೀಡಿದ್ದರು
👉ತಿಂಡಿ ತಿನ್ನುತ್ತಲೆ ವಾಂತಿ ಮಾಡಿ, ಸುಸ್ತಾಗಿ ಹಾಸ್ಟೆಲ್‌ನಲ್ಲೇ ಕುಸಿದು ಬಿದ್ದ ನಾಲ್ವರು ವಿದ್ಯಾರ್ಥಿನಿಯರು
👉ಚಂದನ, ಮೋನಿಕಾ, ಚೇತನ, ರೇಣುಕಾ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು
👉ವಿದ್ಯಾರ್ಥಿನಿಯರಿಗೆ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
👉ಆಸ್ಪತ್ರೆಗೆ ಹಾಸ್ಟೆಲ್ ವಾರ್ಡನ್ ಭೇಟಿ
👉ನಾಲ್ವರು ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿಯರು
👉ಹಾಸ್ಟೆಲ್‌ನಲ್ಲಿ ತಿಂಡಿ ಸೇವಿಸಿದ್ದ ವಿದ್ಯಾರ್ಥಿಗಳಲ್ಲಿ ಆತಂಕ