Saturday, April 12, 2025
Homeಸುದ್ದಿಗಳುಸಕಲೇಶಪುರನಿಮ್ಮೂರ ಸರಕಾರಿ ಶೌಚಾಲಯ ಕ್ಲೀನ್ ಆಗಿದೆಯೇ

ನಿಮ್ಮೂರ ಸರಕಾರಿ ಶೌಚಾಲಯ ಕ್ಲೀನ್ ಆಗಿದೆಯೇ

ಸ್ವಚ್ಛತೆಯನ್ನು ಪಾಲನೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಕೆಲವೊಮ್ಮೆ ನಾವು ಈ ಕರ್ತವ್ಯವನ್ನು ಮರೆಯುವುದುಂಟು. ಈ ಕರ್ತವ್ಯವನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಜಾಗೃತಿ ಕಾರ್ಯವೊಂದನ್ನು ಆರಂಭ ಮಾಡುತ್ತಿದ್ದೇವೆ.

ಸರಕಾರಿ ಕೆಲಸ ಅಂದರೆ ದೇವರ ಕೆಲಸ. ಸರಕಾರಿ ಕಚೇರಿಗೆ ನಿತ್ಯ ಹೋಗುವ ಜನರು ಶೌಚ ಕ್ರಿಯೆಗಾಗಿ ಹೋಗಬೇಕಾದರೆ ಎಲ್ಲಿ ಹೋಗಬೇಕು. ಸರಕಾರಿ ಶೌಚಾಲಯಕ್ಕಲ್ಲವೇ.

ಹಾಗಾದ್ರೆ ನೀವು ಹೋಗುವ ಸರಕಾರಿ ಕಚೇರಿಗಳ ಶೌಚಾಲಯ ಕ್ಲೀನ್ ಆಗಿದೆಯೇ.

ಒಮ್ಮೆ ಅವಲೋಕನ ಮಾಡಿ. ಇದು ತಮಾಷೆ ಅಲ್ಲ. ಗಂಭೀರ ವಿಚಾರ. ಶೌಚಾಲಯವನ್ನೇ ಸರಿ ಇಡದವರು ಜನರ ಕೆಲಸ ಮಾಡಿ ಕೊಡುವಲ್ಲಿ ಸಹಕಾರ ನೀಡುತ್ತಾರೆಯೇ ಎಂಬುದು.

ನೀವು ಮಾಡಬೇಕಾದುದು ಇಷ್ಟೇ. ಶುಚಿತ್ವ ಇಲ್ಲದ ಸರಕಾರಿ ಕಚೇರಿಗಳ ಶೌಚಾಲಯದ ಭಾವಚಿತ್ರ ತೆಗೆದು ನಮಗೆ ಕಳುಹಿಸಿ.

ಆ ಸರಕಾರಿ ಕಚೇರಿಯ ವಿಚಾರವನ್ನು ಸಕಲೇಶಪುರದ ಸಮಸ್ತ ನಾಗರೀಕರಿಗೆ ತಿಳಿಸುತ್ತೇವೆ.

ಈಗದಿಂದಲೇ ಪ್ರಕ್ರಿಯೆ ಆರಂಭ ಮಾಡಿ.

ಫೋಟೋ ಈ ನಂಬರ್ ಗೆ ವಾಟ್ಸಪ್ಪ್ ಮಾಡಿ

*👇ಮೊಬೈಲ್ :*

*👇ಸಬ್ಸ್ಕ್ರೈಬ್ ಮಾಡಲು ಈ ಲಿಂಕ್ ಒತ್ತಿ*

https://chat.whatsapp.com/

RELATED ARTICLES
- Advertisment -spot_img

Most Popular