ನಿನ್ನೆ ಸಕಲೇಶಪುರದ ಕೆಂದನ ಮನೆಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ರಿಂದ 51 ಅರ್ಜಿಗಳು ಸಲ್ಲಿಕೆಯಾಗಿದೆ.
ವಿವಿಧ ಯೋಜನೆ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಈ ಅರ್ಜಿಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಯಾವ್ಯಾವ ಇಲಾಖೆಗೆ ಎಷ್ಟು ಅರ್ಜಿ
ಕಂದಾಯ ಇಲಾಖೆ 15
ಗ್ರಾಮೀಣಭಿವೃದ್ಧಿ ಇಲಾಖೆ 25
ಲೋಕೋಪಯೋಗಿ 3
ಆಹಾರ 3
ನೀರಾವರಿ 1
ಅಬಕಾರಿ 1
ಕೆ ಇ ಬಿ 1
ಸರ್ವೇ 1
ಮಹಿಳಾ ಮತ್ತು ಮಕ್ಕಳ
ಕಲ್ಯಾಣ 1
ಒಟ್ಟು 51