Saturday, January 17, 2026
Homeಸುದ್ದಿಗಳುಸಕಲೇಶಪುರಸುಂಡೆ ಕೆರೆ ಸಮೀಪ ರಸ್ತೆಯಲ್ಲಿ ಹೆಚ್ಚಿದ ಹೊಂಡ

ಸುಂಡೆ ಕೆರೆ ಸಮೀಪ ರಸ್ತೆಯಲ್ಲಿ ಹೆಚ್ಚಿದ ಹೊಂಡ

ಸಕಲೇಶಪುರ ಮತ್ತು ಬೇಲೂರು ರಾಜ್ಯ ಹೆದ್ದಾರಿಯ ಸುಂಡೆಕೆರೆ ಸಮೀಪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬಳಿ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರತಿ ನಿತ್ಯ ಈ ಹಾದಿಯಾಗಿ ಬಹಳಷ್ಟು ವಾಹನಗಳು ಸಂಚಾರ ಮಾಡುತ್ತವೆ. ಗುಂಡಿ ತಪ್ಪಿಸುವ ಭರದಲ್ಲಿ ಅಪಘಾತಗಳು ಕೂಡ ಸಂಭವಿಸುತ್ತವೆ.

ತಕ್ಷಣ ಅಧಿಕಾರಿಗಳು ಈ ರಸ್ತೆಯಲ್ಲಿನ ಗುಂಡಿಗಳಿಗೆ ಡಾಮಾರು ಹಾಕಿ ಮುಚ್ಚಿ ವಾಹನ ಸಂಚಾರ ಸರಾಗವಾಗಿ ಸಂಚಾರ ಮಾಡಲು ಅನುಕೂಲ ಮಾಡಿ ಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

RELATED ARTICLES
- Advertisment -spot_img

Most Popular